ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ ಇಲ್ಲಿದೆ |How to Download Aadhaar Card Online

ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ ಇಲ್ಲಿದೆ How to Download Aadhaar Card Online

ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್ ಭಾರತದ ನಾಗರಿಕರ ಗುರುತಿನ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಆಧಾರ್ ನಲ್ಲಿ ನಮ್ಮ ವೈಯಕ್ತಿಕ ವಿವರ, ಹೆಸರು, ಜನ್ಮ ದಿನಾಂಕ, ಭಾವಚಿತ್ರ, ಬಯೋಮೆಟ್ರಿಕ್ ದಾಖಲೆಗಳು ಲಭ್ಯವಿರುತ್ತದೆ, ಸರ್ಕಾರದ ಅಥವಾ ಯಾವುದೇ ವ್ಯವಹಾರಗಳಲ್ಲಿ ಮುಖ್ಯ ದಾಖಲೆಯಾಗಿ ಆಧಾರ್ ಕಾರ್ಡ್ ಬಳಸಲಾಗುತ್ತದೆ, ಆಧಾರ್ ಕಾರ್ಡ್ ಅನ್ನು ನೀವು ಮೊಬೈಲ್ ನಲ್ಲೂ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ / ಕಳೆದು ಹೋಗಿದ್ದಲ್ಲಿ … Read more

ಪಿಎಂ ವಿದ್ಯಾಲಕ್ಷ್ಮೀ ಯೋಜನೆಗೆ ಚಾಲನೆ, ಉನ್ನತ ವ್ಯಾಸಂಗಕ್ಕೆ ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ | PM Vidyalakshmi scheme

ಪಿಎಂ ವಿದ್ಯಾಲಕ್ಷ್ಮೀ ಯೋಜನೆ PM Vidyalakshmi scheme

ಪಿಎಂ ವಿದ್ಯಾಲಕ್ಷ್ಮೀ ಯೋಜನೆ (PM Vidyalakshmi scheme) ಗೆ ಕೇಂದ್ರಸರ್ಕಾರವು ಚಾಲನೆ ನೀಡಿದ್ದು, ಕೇಂದ್ರ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ,ಈ ಯೋಜನೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಸಾಲ ಸೌಲಭ್ಯ ನೀಡುವ ಯೋಜನೆ ಇದಾಗಿದೆ. ಪಿಎಂ ವಿದ್ಯಾಲಕ್ಷ್ಮೀ ಯೋಜನೆ PM Vidyalakshmi Scheme ಪಿಎಂ ವಿದ್ಯಾಲಕ್ಷ್ಮೀ ಯೋಜನೆಯು ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಈಗ ದೇಶದಲ್ಲಿ ಜಾರಿಯಾಗಲಿದ್ದು, ಈ ಯೋಜನೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ವಿಧ್ಯಾಭ್ಯಾಸಕ್ಕೆ 10 ಲಕ್ಷದ ವರೆಗೆ ಯಾವುದೇ ಭದ್ರತೆ ಹಾಗೂ ಗ್ಯಾರೆಂಟಿಗಳಿಲ್ಲದೆ … Read more

ಇನ್ಮುಂದೆ 70 ವರ್ಷ ಮೇಲ್ಪಟ್ಟವರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ | Ayushman Bharat for senior citizens

Ayushman Bharat for senior citizens

ಹೌದು, ಇನ್ನುಮುಂದೆ 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ದೇಶದಾದ್ಯಂತ ಆಯುಷ್ಮಾನ್ ಭಾರತ್ (Ayushman Bharat for senior citizens) ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ. ಆಯುಷ್ಮಾನ್ ಹೊಸ ಯೋಜನೆಗೆ ಚಾಲನೆ (Ayushman Bharat for senior citizens) : ಕೇಂದ್ರ ಮೋದಿ ಸರ್ಕಾರವು ಈ ಹಿಂದೆ ಇದ್ದ ಆಯುಷ್ಮಾನ್ ಯೋಜನೆಯಡಿ ಇನ್ಮುಂದೆ 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ಲಕ್ಷದ ವರೆಗೆ ಉಚಿತ ಚಿಕತ್ಸೆ ನೀಡುವ ಯೋಜನೆಗೆ ಚಾಲನೆ … Read more

ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಲು ಆರಂಭ ಆದರೆ ಈ ಕಾರ್ಡ್ ಇರುವವರಿಗೆ ಮಾತ್ರ! New BPL card apply Nov 2024

New BPL card apply Nov 2024

New BPL card apply Nov 2024: ಸದ್ಯ ರಾಜ್ಯದಲ್ಲಿ ಸರ್ಕಾರವು ರೇಶನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸ್ಥಗಿತ ಗೊಳಿಸಿದ್ದು, ಈಗ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಿದೆ ಆದರೆ ಸದ್ಯ ಅರ್ಜಿ ಸಲ್ಲಿಕೆಯನ್ನು ಇ-ಶ್ರಮ್ ಕಾರ್ಡ್ ಹೊಂದಿದ ಕಾರ್ಮಿಕರಿಗಾಗಿ ಮಾತ್ರ  ಸ್ಥಿಮಿತಗೊಳಿಸಿದ್ದು , ಈ ಕಾರ್ಡ್ ಹೊಂದಿದವರು ಮಾತ್ರ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಿಪಿಎಲ್ ಕಾರ್ಡ್ ಸಲ್ಲಿಕೆ ಆರಂಭ (New BPL card apply Nov 2024) : … Read more

ಬಿಪಿಎಲ್ ಕಾರ್ಡ್ ಪಡೆಯಲು ಇನ್ಮುಂದೆ ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕು |BPL Card Eligibility Criteria

ಬಿಪಿಎಲ್ ಕಾರ್ಡ್ ಪಡೆಯಲು ಇನ್ಮುಂದೆ ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕು BPL Card Eligibility Criteria

ರಾಜ್ಯ ಸರ್ಕಾರವು ಈಗ ಹೊಸ ಬಿಪಿಎಲ್ ಕಾರ್ಡ್ ಪಡೆಯಲು ಈ ಹಿಂದೆ ಇದ್ದ (BPL Card Eligibility Criteria) ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಆದೇಶಿಸಿದ್ದು, ಇನ್ನು ಮುಂದೆ ಹೊಸ ಕಾರ್ಡುಗಳಿಗೆ ಅರ್ಜಿ ಸಲ್ಲಿಸುವವರು ಸರ್ಕಾರದ ನಿಯಮಗಳನ್ನು ಪಾಲಿಸಿದಲ್ಲಿ ಮಾತ್ರ ಕಾರ್ಡು ಸಿಗಲಿದೆ, ಹಾಗೂ ಈಗಾಗಲೇ ಷರತ್ತುಗಳನ್ನು ಮೀರಿ ಕಾರ್ಡು ಹೊಂದಿದ ಅಕ್ರಮ ಕಾರ್ಡುಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ಕೂಡ ಹಂತ ಹಂತವಾಗಿ ಮಾಡುತ್ತಿದೆ BPL Card Eligibility Criteria ಬಿಪಿಎಲ್ ಕಾರ್ಡು ಗೆ ಪಡೆಯಲು ಇರುವ ಮಾನದಂಡ … Read more

HSRP ನಂಬರ್ ಪ್ಲೇಟ್ ಹಾಕದೇ ಇದ್ದವರಿಗೆ ಗುಡ್ ನ್ಯೂಸ್, ಇಲ್ಲಿದೆ ವರದಿ

HSRP ನಂಬರ್ ಪ್ಲೇಟ್ deadline extended to novvember 30

HSRP deadline extended ಹೌದು, ನೀವು ನಿಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP Number plate) ಇನ್ನೂ ಹಾಕಿಸಿಲ್ಲವೇ, ಸರಕಾರವು ಈ ನಂಬರ್ ಪ್ಲೇಟ್ ಕಡ್ಡಾಯವೆಂದು ಆದೇಶ ಹೊರಡಿಸಿದ್ದು, ಹಾಗೂ ಬದಲಾಯಿಸಲು ಅವಧಿ ನೀಡಿದ್ದು, ಈಗ ಮತ್ತೆ ಈ ಅವಧಿಯನ್ನು ವಿಸ್ತರಿಸಿದೆ. ನವೆಂಬರ್ 30ರ ವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಕಾಶ ಸರ್ಕಾರವು HSRP ನಂಬರ್ ಪ್ಲೇಟ್ ಈಗಾಗಲೇ ಕಡ್ಡಾಯವೆಂದು ಆದೇಶ ಹೊರಡಿಸಿದ್ದು, ಇದರಂತೆ ಎಲ್ಲಾ ವಾಹನಗಳಿಗೂ ಇದೆ ನಂಬರ್ ಪ್ಲೇಟ್ ಬಳಸಬೇಕಾಗಿರುತ್ತದೆ, … Read more

ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿ ವಾರ್ಷಿಕವಾಗಿ 6,000 ರೂ. ಪಡೆಯಿರಿ

ಪಿಎಂ ಕಿಸಾನ್ PM Kisan samman Nidhi

ಪಿಎಂ ಕಿಸಾನ್ ಯೋಜನೆ (PM Kisan samman Nidhi) ಯಲ್ಲಿ ಕೇಂದ್ರ ಸರ್ಕಾರವು ಕಿಸಾನ್ ಫಲಾನುಭವಿಗಳಿಗೆ ವಾರ್ಷಿಕವಾಗಿ 6,000 ರೂ. ಗಳು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದು ನೀವೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ, ಈ ಯೋಜನೆಯ ವಿವರ, ಅರ್ಜಿಯ ವಿವರ, ನಿಯಮಗಳನ್ನು ಈ ಕೆಳಗೆ ನೀಡಲಾಗಿದೆ. ಪಿಎಂ ಕಿಸಾನ್ ಯೋಜನೆ PM Kisan Samman Nidhi : ಪ್ರಧಾನಮಂತ್ರಿ ಕಿಸಾನ್ ಯೋಜನೆಯು 2019ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಜಾರಿಗೆ ತಂದಿದ್ದು, … Read more

ಯೂನಿಯನ್ ಬ್ಯಾಂಕ್ ನಲ್ಲಿ ಸ್ಥಳೀಯರಿಗೆ ಅವಕಾಶ, 1500 ಖಾಲಿ ಹುದ್ದೆಗೆ ಅರ್ಜಿ ಆಹ್ವಾನ | Union Bank Recruitment 2024

Union Bank Recruitment 2024

Union Bank Recruitment 2024: ನೀವು ಬ್ಯಾಂಕ್ ಜಾಬ್ ಬಯಸುತ್ತಿದ್ದೀರಾ? ಬ್ಯಾಂಕ್ ನಲ್ಲಿ ಕನ್ನಡಿಗರಿಗೆ ಅವಕಾಶ ಸಿಗುತ್ತಿಲ್ಲವೇ? ಇಲ್ಲಿದೆ ಗುಡ್ ನ್ಯೂಸ್, ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆಯಾ ರಾಜ್ಯದ ಸ್ಥಳೀಯರಿಗೆ ಬ್ಯಾಂಕ್ ಹುದ್ದೆಯಲ್ಲಿ ಅವಕಾಶ ನೀಡಲು ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ನೀವು ಕೂಡ ತಕ್ಷಣ ಅರ್ಜಿ ಸಲ್ಲಿಸಿ, ಹುದ್ದೆಯ ವಿವರ, ಅರ್ಜಿಯ ವಿಧಾನ ಕೆಳಗೆ ನೀಡಲಾಗಿದೆ. ಯೂನಿಯನ್ ಬ್ಯಾಂಕ್ ಸ್ಥಳೀಯ ಬ್ಯಾಂಕ್ ಅಧಿಕಾರಿ ( Local Bank Officer – LBO) ಹುದ್ದೆಗೆ … Read more

ಪಿಎಂ ಕಿಸಾನ್ ಇ-ಕೆವೈಸಿ (PMKisan eKYC) ಮಾಡುವ / ಆಗಿದೆಯೇ ಎಂದು ಚೆಕ್ ಮಾಡುವ ವಿಧಾನ ಇಲ್ಲಿದೆ

ಪಿಎಂ ಕಿಸಾನ್ ಇ-ಕೆವೈಸಿ PMKisan eKYC ಮಾಡುವ / ಆಗಿದೆಯೇ ಎಂದು ಚೆಕ್ ಮಾಡುವ ವಿಧಾನ ಇಲ್ಲಿದೆ

PMKisan eKYC : ಸ್ನೇಹಿತರೇ, ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರದ ಪಿಎಂ ಕಿಸಾನ್ ಯೋಜನೆಯಲ್ಲಿ ಅಕ್ರಮಗಳನ್ನು ತಡೆಯಲು ಕೆಲವೊಂದು ಬದಲಾವಣೆಗಳನ್ನು ಮಾಡಿದ್ದು, ಅದರಂತೆ ಪಿಎಂ ಕಿಸಾನ್ ಖಾತೆಗೆ ಹೊಂದಿದ ಪ್ರತಿಯೊಬ್ಬರಿಗೂ eKYC ಮಾಡಿಸುವುದು ಕಡ್ಡಾಯವೆಂದು ತಿಳಿಸಿದೆ, ಇದರಂತೆ ನೀವು ಕೆವೈಸಿ ಮಾಡಿಸಲೇ ಬೇಕು ಇಲ್ಲದಿದ್ದಲ್ಲಿ ನಿಮ್ಮ ಪಿಎಂ ಕಿಸಾನ್ ಹಣ ಸ್ಥಗಿತಗೊಳ್ಳುತ್ತದೆ, ನಿಮ್ಮ ಇ-ಕೆವೈಸಿ ಆಗಿದೆಯೇ ಅಥವಾ ಹೊಸದಾಗಿ ಇ-ಕೆವೈಸಿ ಯನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಮಾಡಿಸಬಹುದಾಗಿದ್ದು ಇಲ್ಲಿ ಅದರ ವಿಧಾನ ನೀಡಲಾಗಿದೆ. … Read more

ಅಂಚೆ ಕಚೇರಿಯಲ್ಲಿ ಕೇವಲ 399 ರೂ. ಪಾವತಿಸಿ 10 ಲಕ್ಷ ವಿಮೆ ಪಡೆಯಿರಿ ! 399 Accident insurance

399 Accident insurance

ಸ್ನೇಹಿತರೇ, ನೀವು ಅಪಘಾತ ವಿಮೆ ಮಾಡಿಸಿಲ್ಲವೇ? ಅಥವಾ ಹೆಚ್ಚಿನ ಪ್ರೀಮಿಯಂ ಪಾವತಿಸಿ ಬೇಸತ್ತಿದ್ದೀರಾ? ಹಾಗಾದರೆ ನಿಮಗೊಂದು ಗುಡ್ ನ್ಯೂಸ್, ಅಂಚೆ ಇಲಾಖೆಯು ಟಾಟಾ AIG ಸಹಯೋಗದೊಂದಿಗೆ ಕೇವಲ ₹399 ರೂ. ಗೆ ಅಪಘಾತ ವಿಮೆ ಪರಿಚಯಿಸಿದ್ದು (399 Accident insurance), ಇದರಲ್ಲಿ ನೀವು 10 ಲಕ್ಷ ವಿಮೆ ಹಣ ಪಡೆಯಬಹುದಾಗಿದೆ. ಈ ವಿಮೆಯ ಬಗ್ಗೆ ಇಲ್ಲಿದೆ ವಿವರ 10 ಲಕ್ಷ ವಿಮೆ ಪಡೆಯಿರಿ (399 Accident insurance) ಪೋಸ್ಟ್ ಆಫೀಸ್ ನಲ್ಲಿ ಸದ್ಯ ಅಪಘಾತ ವಿಮೆಗೆ ಎರಡು … Read more